ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯು ಹೊರ ತಂದಿರುವ ಕೊವಿಡ್ 19 ಔಷಧಿ ಕೊರೊನಿಲ್ ಕಿಟ್ ಲೈಸನ್ಸ್ ಬಗ್ಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಅವರು ಸ್ಪಷ್ಟನೆ ನೀಡಿದ್ದಾರೆ. <br /><br />Patanjali Ayurveda Limited CEO and Yoga Guru Ramdev's associate, Acharya Balkrishna issued a clarification on Thursday amid accusations that the Ayurvedic product Coronil, produced by the Haridwar-based firm, was not approved as an alternate medicine to treat coronavirus disease by the government.